About us

About us

The Adelaide Kannada Sangha (AKS) is a not for profit organisation which promotes the cultural diversity provided by the people of Karnataka and Kannada speaking backgrounds. Through artistic programs involving dance, music and folklore, the Kannada community of Adelaide has been spreading the beauty of the Kannada language for more than 17 years and hopes to continue doing so in the future.

Cultural programs are organized 2-3 times yearly in Adelaide to promote community involvement in celebrating the culture, heritage and history of the Kannadiga people, both past and present.

 ನಮ್ಮ ಬಗ್ಗೆ

ಅಡಿಲೈಡ್ ಕನ್ನಡ ಸಂಘದ ಮಿನ್ನೆಲೆಗೆ ನಲ್ಬರವು. ಗಳಿಕೆಯ ಗುರಿಯುಳ್ಳದ ಚಾರಿಟಬಲ್ ಸಂಸ್ಥೆ ಆಗಿರುವ ಕನ್ನಡ ಸಂಘವು ಅಡಿಲೈಡ್ನಲ್ಲಿ ನೆಲೆಸಿರುವ ಕನ್ನಡ ನಡೆ ನುಡಿಯ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದೆ.

ಕನ್ನಡ ನಾಡು-ನುಡಿ-ನಡಾವಳಿಗಳ ಅರಿವು ಉಳಿವು ಮತ್ತು ಇವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಈ ಕನ್ನಡ ಕೂಟದ ಮುಖ್ಯ ಗುರಿಗಳಲ್ಲೊಂದು.

ವರ್ಷಕ್ಕೆ ಎರಡು ಮೂರು ಬಾರಿಯಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,  ಕನ್ನಡ ಸಮಾಜವು, ತನ್ನ ಅಂದಿನ ಇಂದಿನ, ಕಲೆ ಹಿನ್ನೆಲೆ ಸಂಸ್ಕೃತಿಗಳನ್ನು  ನೆನೆಪು ಮಾಡಿಕೊಳ್ಳುವುದಕ್ಕೆ   ಸಂಭ್ರಮಿಸುವುದಕ್ಕೆ ವೇದಿಕೆ ನೀಡಿ ಪ್ರೋತ್ಸಾಹ ನೀಡುತ್ತ ಬಂದಿದೆ.